Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ನಾಸಿರುದ್ದೀನ್ ಷಾ ವಿರುದ್ಧ ಟ್ವಿಂಕಲ್ ಖನ್ನಾ ಗರಂ

ನಾಸಿರುದ್ದೀನ್ ಷಾ ವಿರುದ್ಧ ಟ್ವಿಂಕಲ್ ಖನ್ನಾ ಗರಂ

ಮುಂಬೈ : ನಟ ನಾಸಿರುದ್ದೀನ್ ಷಾ ವಿರುದ್ಧ ನಟಿ ಮತ್ತು ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಗರಂ ಆಗಿದ್ದಾರೆ. ತನ್ನ ತಂದೆ ರಾಜೇಶ್ ಖನ್ನಾರನ್ನು ನಾಸಿರುದ್ದೀನ್ ಷಾ `ಬಡ ನಟ’ ಎಂದು ಹೇಳಿರುವುದು ಟ್ವಿಂಕಲ್‍ಗೆ ಸಿಟ್ಟು ತರಿಸಿದೆ. ಸಂದರ್ಶನವೊಂದರಲ್ಲಿ ಬೇರೆ ಬೇರೆ ಘಟನೆಗಳನ್ನು ನೆನೆಯುತ್ತಾ ನಾಸಿರುದ್ದೀನ್ ಷಾ ಖನ್ನಾರನ್ನು ಬಡ ನಟ ಎಂದು ಹೇಳಿದ್ದರು. ಇದು ಟ್ವಿಂಕಲ್‍ಗೆ ಕೋಪ ತಂದಿದೆ. ಹೀಗಾಗಿ, ಅವರು ಟ್ವಿಟರ್‍ನಲ್ಲಿ ನಾಸಿರುದ್ದೀನ್ ಷಾರ ಮಾತನ್ನು ಖಂಡಿಸಿದ್ದಾರೆ.

twinkle 1

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!