Thursday , November 15 2018
ಕೇಳ್ರಪ್ಪೋ ಕೇಳಿ
Home / Sudina Special / ಹುಲಿ ನೋಡೋದು ಬಿಟ್ಟು ಜಗಳಕ್ಕೆ ನಿಂತ ದಂಪತಿ : ವ್ಯಾಘ್ರನ ಬಾಯಿಗೆ ಆಹಾರವಾದ ಹೆಂಡತಿ…!

ಹುಲಿ ನೋಡೋದು ಬಿಟ್ಟು ಜಗಳಕ್ಕೆ ನಿಂತ ದಂಪತಿ : ವ್ಯಾಘ್ರನ ಬಾಯಿಗೆ ಆಹಾರವಾದ ಹೆಂಡತಿ…!

ಬೀಜಿಂಗ್: ಸುಮ್ನೆ ಸಫಾರಿಯಲ್ಲಿ ಹೋಗುವುದನ್ನು ಬಿಟ್ಟು ಆ ದಂಪತಿ ಜಗಳಕ್ಕೆ ನಿಂತಿದ್ದರು… ಆದರೆ, ಇವಳ ಜಗಳ ನೋಡಿ ಹುಲಿಗೆ ಕೋಪ ಬಂದಿತ್ತೋ…? ಅಥವಾ ಅದಕ್ಕೆ ಜೋರು ಹಸಿವಾಗಿತ್ತೋ ಗೊತ್ತಿಲ್ಲ… ಜಗಳವನ್ನು ನೋಡುತ್ತಿದ್ದ ಹುಲಿ ನೇರವಾಗಿ ಬಂದು ಜಗಳಕ್ಕೆ ನಿಂತ ಹೆಂಡತಿಯನ್ನೇ ಹೊತ್ತೊಯ್ದಿದಿದೆ. ಗ್ರೇಟ್ ವಾಲ್ ಆಫ್ ಚೀನಾ ಸಮೀಪದ ಬದಾಲಿಂಗ್ ವಲ್ರ್ಡ್ ವೈಲ್ಡ್ ಲೈಫ್ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ.

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!