Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Tollywood / ಕಬಾಲಿ ಡೈರೆಕ್ಟರ್ ಮುಂದಿನ ಚಿತ್ರದಲ್ಲಿ ಸೂರ್ಯ…?

ಕಬಾಲಿ ಡೈರೆಕ್ಟರ್ ಮುಂದಿನ ಚಿತ್ರದಲ್ಲಿ ಸೂರ್ಯ…?

ಚೆನ್ನೈ : ಯುವ ನಿರ್ದೇಶಕ ಪಾ ರಂಜಿತ್ ಕಬಾಲಿ ಸಕ್ಸಸ್ ಖುಷಿಯಲ್ಲಿದ್ದಾರೆ. ರಜನಿಕಾಂತ್ ಬಳಿಕ ಈಗ ಸೂರ್ಯ ರಂಜಿತ್ ಬಳಗ ಸೇರಲು ಸಿದ್ಧವಾಗುತ್ತಿದ್ದಾರೆ. ಸದ್ಯ ಹರಿದಾಡುತ್ತಿರುವ ಸುದ್ದಿಯನ್ನೇ ನಂಬುವುದಾದರೆ ರಂಜಿತ್ ಮುಂದಿನ ಚಿತ್ರದಲ್ಲಿ ಸೂರ್ಯ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸೂರ್ಯ ಕೂಡಾ ಈ ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!