Sunday , December 16 2018
ಕೇಳ್ರಪ್ಪೋ ಕೇಳಿ
Home / News NOW / ಉಡುಪಿ ಎಸ್‍ಪಿ ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗ

ಉಡುಪಿ ಎಸ್‍ಪಿ ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗ

ಬೆಂಗಳೂರು : ಉಡುಪಿಯ ರಫ್ ಆಂಡ್ ಟಫ್ ಆಫೀಸರ್ ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗ ಆಗಿದ್ದಾರೆ. ಚಿಕ್ಕಮಗಳೂರು ಎಸ್‍ಪಿಯಾಗಿ ಅಣ್ಣಾಮಲೈ ನಿಯೋಜನೆಗೊಂಡಿದ್ದಾರೆ. ಚಿಕ್ಕಮಗಳೂರು ಎಸ್‍ಪಿ ಸಂತೋಷ್ ಬಾಬು ಅವರನ್ನು ಗದಗ್ ಎಸ್‍ಪಿ ಆಗಿ ವರ್ಗಾಯಿಸಲಾಗಿದೆ. ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ಬಳಿಕ ಸಂತೋಷ್ ಬಾಬು ವರ್ಗಾವಣೆಗೆ ಆಗ್ರಹಿಸಲಾಗಿತ್ತು. ಇನ್ನು, ಅಣ್ಣಾಮಲೈ ಅವರಿಂದ ತೆರವಾಗಿರುವ ಉಡುಪಿ ಎಸ್‍ಪಿ ಸ್ಥಾನಕ್ಕೆ ಕೆ.ಟಿ.ಬಾಲಕೃಷ್ಣ ವರ್ಗಾವಣೆ ಆಗಿದ್ದಾರೆ. WhatsApp-Image-20160726(1) WhatsApp-Image-20160726

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!