Monday , May 21 2018
Home / News NOW / ನಾಳೆ ಎಲ್ಲೆಲ್ಲಿ ಶಾಲಾ ಕಾಲೇಜಿಗೆ ರಜೆ ಇದೆ ಗೊತ್ತಾ…? : ಇಲ್ಲಿದೆ ಕೆಲವು ಪಟ್ಟಿ
ಸಾಂದರ್ಭಿಕ ಚಿತ್ರ

ನಾಳೆ ಎಲ್ಲೆಲ್ಲಿ ಶಾಲಾ ಕಾಲೇಜಿಗೆ ರಜೆ ಇದೆ ಗೊತ್ತಾ…? : ಇಲ್ಲಿದೆ ಕೆಲವು ಪಟ್ಟಿ

ಬೆಂಗಳೂರು : ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ, ನಾಳೆಯೂ ಮುಷ್ಕರ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ, ಕೆಲವು ಕಡೆ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇನ್ನು, ಕೆಲವು ಕಡೆ ಪರಿಸ್ಥಿತಿ ನೋಡಿಕೊಂಡು ಆಯಾ ಜಿಲ್ಲಾಧಿಕಾರಿಗಳು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಸರ್ಕಾರ ಹೇಳಿದೆ… ಸದ್ಯಕ್ಕೆ ರಜೆ ಇರುವ ಮತ್ತು ಇಲ್ಲದ ಜಿಲ್ಲೆಗಳ ಕೆಲವು ಪಟ್ಟಿ ಇಲ್ಲಿದೆ…

ರಜೆ :
ಹಾಸನ
ಬೆಂಗಳೂರು ನಗರ
ಕಲಬುರ್ಗಿ
ವಿಜಯಪುರ
ಮಂಡ್ಯ
ಕೋಲಾರ
ರಾಮನಗರ

ರಜೆ ಇಲ್ಲ :ಬೆಂಗಳೂರು ಗ್ರಾಮಾಂತರ
ಧಾರವಾಡ
ಚಿಕ್ಕಮಗಳೂರು
ಕೊಡಗು
ಬಳ್ಳಾರಿ
ಉತ್ತರಕನ್ನಡ
ಮೈಸೂರು
ಕೊಪ್ಪಳ
ರಾಯಚೂರು

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!