Monday , January 21 2019
ಕೇಳ್ರಪ್ಪೋ ಕೇಳಿ
Home / Film News / Tollywood / 300 ಕೋಟಿ ಸನಿಹದಲ್ಲಿ ರಜನಿ ಕಬಾಲಿ

300 ಕೋಟಿ ಸನಿಹದಲ್ಲಿ ರಜನಿ ಕಬಾಲಿ

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಸಾಕಷ್ಟು ಸದ್ದು ಮಾಡಿದೆ. ಬಿಡುಗಡೆಯಾದ ಆರು ದಿನಗಳಲ್ಲಿ ಕಬಾಲಿ ಸರಿಸುಮಾರು 226 ಕೋಟಿ ರೂಪಾಯಿ ಸಂಪಾದಿಸಿದೆಯಂತೆ. ಹೀಗಾಗಿ, ಶೀಘ್ರದಲ್ಲೇ ಈ ಚಿತ್ರ 300 ಕೋಟಿಯ ಗಟಿದಾಟಲಿದೆ…

ಅಮೇರಿಕಾದಲ್ಲಿ ದಾಖಲೆ : ಇನ್ನು, ಅಮೇರಿಕಾದಲ್ಲಿ ಕಬಾಲಿ ದಾಖಲೆ ಮಾಡಿದೆ. ಇದುವರೆಗೆ ಕಬಾಲಿ ಇಲ್ಲಿ 27.55 ಕೋಟಿ ರೂಪಾಯಿ ಸಂಪಾದಿಸಿದ್ದು, ಬಾಲಿವುಡ್, ತಮಿಳು ಚಿತ್ರಗಳ ದಾಖಲೆಯನ್ನು ಈ ಮೂಲಕ ಚಿಂದಿ ಉಡಾಯಿಸಿದೆ.

kabali

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!