Friday , September 21 2018
ಕೇಳ್ರಪ್ಪೋ ಕೇಳಿ
Home / Sandalwood / ಪುನೀತ್ ರಾಜ್‍ಕುಮಾರ್ ಉತ್ತಮ ನಟ : ಪ್ರಿಯಾ ಆನಂದ್

ಪುನೀತ್ ರಾಜ್‍ಕುಮಾರ್ ಉತ್ತಮ ನಟ : ಪ್ರಿಯಾ ಆನಂದ್

ಮೈಸೂರು : ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಉತ್ತಮ ನಟ ಎಂದು ನಟಿ ಪ್ರಿಯಾ ಆನಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ರಾಜಕುಮಾರ’ ಚಿತ್ರದ ಶೂಟಿಂಗ್‍ನಲ್ಲಿ ಪ್ರಿಯಾ ಮತ್ತು ಪುನೀತ್ ಬ್ಯುಸಿಯಾಗಿದ್ದಾರೆ. ಮೈಸೂರಿನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ಪ್ರಿಯಾಗೆ ಇದು ಮೊದಲ ಕನ್ನಡದ ಚಿತ್ರ.

ಮೈಸೂರು ನನಗೆ ತುಂಬಾ ಇಷ್ಟ ಎಂದ ಪ್ರಿಯಾ ಪುನೀತ್ ರಾಜ್‍ಕುಮಾರ್‍ರನ್ನು ಹಾಡಿಹೊಗಳಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ನಾನು ಜೊತೆಯಾಗಿ ಕೆಲಸ ಮಾಡಿದ ಒಳ್ಳೆಯ ನಟ ಪುನೀತ್ ಎಂದು ಪ್ರಿಯಾ ಹೇಳಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!