Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ಭಾರತ ತೊರೆಯಲ್ಲ : ನರ್ಗೀಸ್ ಫಕ್ರಿ

ಭಾರತ ತೊರೆಯಲ್ಲ : ನರ್ಗೀಸ್ ಫಕ್ರಿ

ಮುಂಬೈ : ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಭಾರತವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹಬ್ಬಿತ್ತು. ಆದರೆ, ಈ ಸುದ್ದಿಯನ್ನು ನರ್ಗೀಸ್ ತಳ್ಳಿ ಹಾಕಿದ್ದಾರೆ. ತಾನೆಂದು ಭಾರತವನ್ನು ತೊರೆಯುವುದಿಲ್ಲ. ಆದಷ್ಟು ಬೇಗ ಭಾರತಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ. ತಮ್ಮ ಮುಂದಿನ `ಬಂಜೋ’ ಚಿತ್ರದ ಪ್ರಮೋಷನ್‍ಗಾಗಿ ಇವರು ಬರಲಿದ್ದಾರೆ. ಟ್ವಿಟರ್‍ನಲ್ಲಿ ಈ ಬಗ್ಗೆ ನರ್ಗೀಸ್ ತಿಳಿಸಿದ್ದಾರೆ.

ಇದಕ್ಕೂ ಮೊದಲು ನರ್ಗೀಸ್ ಅಮೇರಿಕಾದಲ್ಲೇ ತಂಗಲಿದ್ದಾರೆ. ಭಾರತಕ್ಕೆ ಬರುವ ಯೋಜನೆಯೇ ಇವರಿಗಿಲ್ಲ ಎಂಬ ಸುದ್ದಿ ಹಬ್ಬಿತ್ತು. ತನ್ನ ಪ್ರಿಯತಮ ಉದಯ್ ಛೋಪ್ರಾ ಜೊತೆಗಿನ ಸಂಬಂಧ ಬ್ರೇಕ್ ಅಪ್ ಆದ ಬಳಿಕ ಈ ಸುದ್ದಿ ಹಬ್ಬಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!