Monday , January 21 2019
ಕೇಳ್ರಪ್ಪೋ ಕೇಳಿ
Home / Film News / Bollywood / ಪಾಕಿಸ್ತಾನದ ಜಾಹೀರಾತಿನಲ್ಲಿ ಇಮ್ರಾನ್ ಹಶ್ಮಿ

ಪಾಕಿಸ್ತಾನದ ಜಾಹೀರಾತಿನಲ್ಲಿ ಇಮ್ರಾನ್ ಹಶ್ಮಿ

ಮುಂಬೈ : ಬಾಲಿವುಡ್ ನಟ ಇಮ್ರಾನ್ ಹಶ್ಮಿ ಪಾಕಿಸ್ತಾನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದ ಫೋನ್ ಬ್ರಾಂಡ್‍ನ ಜಾಹೀರಾತಿನಲ್ಲಿ ಇಮ್ರಾನ್ ನಟಿಸಿದ್ದಾರೆ. ಈಗಾಗಲೇ ಇದರ ಶೂಟಿಂಗ್ ಕೂಡಾ ಮುಗಿದಿದೆ. ಈ ಜಾಹೀರಾತಿಗೆ ಸಹಿ ಹಾಕುವ ಮೊದಲು ಇಮ್ರಾನ್ ಬಹಳ ಯೋಚಿಸಿದ್ದಾರಂತೆ. ಈ ಹಿಂದೆ ಇಮ್ರಾನ್ ನಟಿಸಿದ್ದ ಜಾಹೀರಾತುಗಳು ಪಾಕಿಸ್ತಾನದಲ್ಲಿ ಸಾಕಷ್ಟು ಹೆಸರು ಗಳಿಸಿದ್ದವು. ಇನ್ನು, ಈ ಜಾಹೀರಾತಿನ ಕಾನ್ಸೆಪ್ಟ್ ಇವರಿಗೆ ಖುಷಿಯಾಯಿತಂತೆ. ಹೀಗಾಗಿ, ಒಪ್ಪಿಕೊಂಡರು. ಇಮ್ರಾನ್ ಪಾಕಿಸ್ತಾನದಲ್ಲೂ ಸಖತ್ ಫೇಮಸ್ ಆಗಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!