Sunday , December 16 2018
ಕೇಳ್ರಪ್ಪೋ ಕೇಳಿ
Home / Sandalwood / ಕೆಪಿಎಲ್ ಟೀಂ ಖರೀದಿಸಿದ ರಾಗಿಣಿ

ಕೆಪಿಎಲ್ ಟೀಂ ಖರೀದಿಸಿದ ರಾಗಿಣಿ

ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ರಾಗಿಣಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್‍ನ ಒಂದು ತಂಡವನ್ನು ರಾಗಿಣಿ ಖರೀದಿಸಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡಕ್ಕೆ ಈಗ ರಾಗಿಣಿ ಮಾಲಕಿ. ಕ್ರಿಕೆಟ್ ತಂಡವನ್ನು ಖರೀದಿಸಿದ ಎರಡನೇ ಸ್ಯಾಂಡಲ್‍ವುಡ್ ಸ್ಟಾರ್ ರಾಗಿಣಿ. ಈ ಹಿಂದೆ ಸುದೀಪ್ ನಮ್ಮ ಶಿವಮೊಗ್ಗ ತಂಡವನ್ನು ಖರೀದಿಸಿದ್ದರು. ಕೆಪಿಎಲ್‍ನ ಎರಡನೇ ಆವೃತ್ತಿ ಸಪ್ಟೆಂಬರ್ 15ಕ್ಕೆ ಆರಂಭವಾಗಲಿದೆ. ragini

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!