Thursday , October 18 2018
ಕೇಳ್ರಪ್ಪೋ ಕೇಳಿ
Home / Film News / ವಿಕ್ರಮ್ ಪುತ್ರಿಯ ನಿಶ್ಚಿತಾರ್ಥದ ರಿಂಗ್ ಕಳವು…!

ವಿಕ್ರಮ್ ಪುತ್ರಿಯ ನಿಶ್ಚಿತಾರ್ಥದ ರಿಂಗ್ ಕಳವು…!

ಚೆನ್ನೈ : ತಮಿಳು ನಾಯಕ ನಟ ವಿಕ್ರಮ್ ಪುತ್ರಿ ಅಕ್ಷತಾ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕರುಣಾನಿಧಿ ಅವರ ಮೊಮ್ಮಗ ಮನು ರಂಜಿತ್ ಅಕ್ಷತಾ ಬಾಳಸಂಗಾತಿಯಾಗಿ ಬರಲಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಇದೀಗ ಬಂದಿರುವ ಹೊಸ ಸುದ್ದಿ ಏನಪ್ಪಾ ಎಂದರೆ ಅಕ್ಷತಾ ನಿಶ್ಚಿತಾರ್ಥದ ಉಂಗುರು ಕಳವಾಗಿದೆಯಂತೆ…! ಖ್ಯಾತ ಐಸ್‍ಕ್ರೀಂ ಪಾರ್ಲರ್‍ಗೆ ಹೋಗಿ ಹಿಂದಿರುಗುವಾಗ ಇವರ ಉಂಗುರ ಕಳವಾಗಿರುವ ಬಗ್ಗೆ ಗೊತ್ತಾಗಿದೆ. ತಕ್ಷಣ ಅಕ್ಷತಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ…

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!