Monday , October 22 2018
ಕೇಳ್ರಪ್ಪೋ ಕೇಳಿ
Home / Gulf News / ಕಾರು ಗೆದ್ದ 9ರ ಬಾಲಕಿ…! : ತಾಯಿಗೆ ಗಿಫ್ಟ್ ಕೊಟ್ಟ ಹುಡುಗಿ

ಕಾರು ಗೆದ್ದ 9ರ ಬಾಲಕಿ…! : ತಾಯಿಗೆ ಗಿಫ್ಟ್ ಕೊಟ್ಟ ಹುಡುಗಿ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ದುಬೈ : ಆ ಹುಡುಗಿ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲ. ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಯಸ್ಸೂ ಅದಲ್ಲ. ಆದರೆ, 9 ವರ್ಷದ ಆ ಹುಡುಗಿ ಹೊಸ ಕಾರನ್ನು ಬಹುಮಾನವಾಗಿ ಪಡೆದಿದ್ದಾಳೆ. ಸಲ್ಮಾ ಅಲಿ ಎಂಬ ಪುಟಾಣಿ ಪೋರಿ ಕಾರನ್ನು ಬಹುಮಾನವಾಗಿ ಗೆದ್ದಿದ್ದಾಳೆ. ಈ ಕಾರನ್ನು ಸಲ್ಮಾ ತನ್ನ ತಾಯಿಗೆ ಗಿಫ್ಟ್ ನೀಡುವುದಾಗಿ ಹೇಳಿದ್ದಾಳೆ. `ಶಾಪ್ ಆಂಡ್ ವಿನ್’ ಎಂಬ ಈ ಪ್ರಚಾರಾಂದೋಲನವನ್ನು ದುಬೈ ಫೆಸ್ಟಿವಲ್ ಆಂಡ್ ರಿಟೈಲ್ ಎಸ್ಟಾಬ್ಲಿಷ್‍ಮೆಂಟ್ ಆಯೋಜಿಸಿದೆ. ಇದು ದುಬೈ ಪ್ರವಾಸೋದ್ಯಮ ಇಲಾಖೆಯ ಎಜೆನ್ಸಿ ಕೂಡಾ ಆಗಿದೆ. ಇದು ಲಕ್ಕಿ ಕೂಪನ್ ಮೂಲಕ ಆಯ್ಕೆ ಆಗುವ ಪ್ರಕ್ರಿಯೆ. ಅಲ್ಮಾ ಅಲಿ ಮತ್ತು ಜಾರ್ಜ್ ಅಶ್ಕರ್ ಈ ಬಹುಮಾನವನ್ನು ಪಡೆದಿದ್ದಾರೆ…

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!