Wednesday , January 24 2018
Home / Film News / ವಿಚ್ಚೇಧನಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ ಅಮಲಾ ಪೌಲ್
Buy Bitcoin at CEX.IO

ವಿಚ್ಚೇಧನಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ ಅಮಲಾ ಪೌಲ್

ತಿರುವನಂತಪುರಂ : ನಟ ಅಮಲಾ ಪೌಲ್ ಮತ್ತು ಪತಿ ವಿಜಯ್ ವಿಚ್ಚೇದನ ವಿಚಾರ ಮತ್ತೊಂದು ಘಟ್ಟ ತಲುಪಿದೆ. ಅಮಲಾ ಅಧಿಕೃತವಾಗಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪರ ವಕೀಲ ಸೈಬ್ ಜೋಸ್ ಕಿದಂಗೂರ್ ಜೊತೆ ಬಂದು ಕೌಟುಂಬಿಕ ನ್ಯಾಯಾಲಯಕ್ಕೆ ಅಮಲಾ ಅರ್ಜಿ ಹಾಕಿದ್ದಾರೆ. 2014ರಲ್ಲಿ ವಿಜಯ್ ಮತ್ತು ಅಮಲಾ ಮದುವೆಯಾಗಿದ್ದರು.

2011ರಲ್ಲಿ ದೈವ ತಿರುಮಗಲ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಮಲಾ ಮತ್ತು ವಿಜಯ್ ಪ್ರೀತಿಗೆ ಬಿದ್ದಿದ್ದರು. ಬಳಿಕ 2014ರಲ್ಲಿ ಕೊಚ್ಚಿ ಮತ್ತು ಚೆನ್ನೈನಲ್ಲಿ ಕ್ರೈಸ್ತ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಆದರೆ, ಎರಡೇ ವರ್ಷಕ್ಕೆ ಈ ದಂಪತಿ ಈಗ ದೂರವಾಗಿದ್ದಾರೆ…

CEX.IO Bitcoin Exchange

About sudina

Check Also

ಮಾನವ ಹಕ್ಕುಗಳ ಜಾಗೃತಿ : ಶಾರೂಖ್‍ಗೆ ಡಬ್ಲೂಇಎಫ್ ಪ್ರಶಸ್ತಿ

ನವದೆಹಲಿ : ಮಾನವ ಹಕ್ಕುಗಳ ಜಾಗೃತಿ ಮತ್ತು ಆ್ಯಸೀಡ್ ದಾಳಿಗೊಳಗಾದ ಸಂತ್ರಸ್ತರ ಪರವಾಗಿ ಮಾಡಿದ ಸೇವೆಗೆ ಬಾಲಿವುಡ್ ನಟ ಶಾರೂಖ್ …

Leave a Reply

Your email address will not be published. Required fields are marked *

error: Content is protected !!