Monday , April 23 2018
Home / Film News / Bollywood / ವಿಶೇಷ ಮಕ್ಕಳಿಗಾಗಿ `ಸುಲ್ತಾನ್’ ವಿಶೇಷ ಪ್ರದರ್ಶನ : ಸಲ್ಮಾನ್ ನಿರ್ಧಾರ

ವಿಶೇಷ ಮಕ್ಕಳಿಗಾಗಿ `ಸುಲ್ತಾನ್’ ವಿಶೇಷ ಪ್ರದರ್ಶನ : ಸಲ್ಮಾನ್ ನಿರ್ಧಾರ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಎಷ್ಟೇ ವಿವಾದವನ್ನು ಎಳೆದುಕೊಂಡಿದ್ದರೂ ಹೃದಯವಂತಿಕೆಗೂ ಕೂಡಾ ಹೆಸರಾದವರು. ತಮ್ಮದೇ `ಬಿಯಿಂಗ್ ಹ್ಯೂಮನ್’ ಎಂಬ ಸಂಸ್ಥೆಯಿಂದ ಸಲ್ಮಾನ್ ಹಲವಾರು ಜನಪರ ಕಾರ್ಯವನ್ನು ಮಾಡಿದ್ದಾರೆ. ಇದೀಗ ಇದೇ ಸಲ್ಮಾನ್ ತನ್ನ `ಸುಲ್ತಾನ್’ ಚಿತ್ರವನ್ನು ಉಮಂಗ್ ಎಂಬ ಎನ್‍ಜಿಓನಲ್ಲಿರುವ ವಿಶೇಷ ಮಕ್ಕಳಿಗೆ ತೋರಿಸಲು ನಿರ್ಧರಿಸಿದ್ದಾರೆ. ಈ ಮಕ್ಕಳಿಗಾಗಿಯೇ ವಿಷೇಶ ಪ್ರದರ್ಶನವನ್ನು ಏರ್ಪಡಿಸಲು ಸಿದ್ಧತೆ ನಡೆಯುತ್ತಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!