Monday , June 25 2018
ಕೇಳ್ರಪ್ಪೋ ಕೇಳಿ
Home / News NOW / ಕೆಪಿಎಸ್‍ಸಿಗೆ ಶ್ಯಾಂ ಭಟ್ ಅಧ್ಯಕ್ಷ

ಕೆಪಿಎಸ್‍ಸಿಗೆ ಶ್ಯಾಂ ಭಟ್ ಅಧ್ಯಕ್ಷ

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‍ಸಿ) ಅಧ್ಯಕ್ಷ ಗಾದಿಗೆ ಶ್ಯಾಂ ಭಟ್ ನೇಮಕವಾಗಿದ್ದಾರೆ. ಇಷ್ಟು ದಿನ ಈ ಬಗ್ಗೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಈಗ ಕೊನೆ ಬಿದ್ದಿದ್ದು, ಶ್ಯಾಂ ಭಟ್ ಆಯ್ಕೆಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅಂಗಿತ ಹಾಕಿದ್ದಾರೆ.

ಶ್ಯಾಂ ಭಟ್ ಬಿಡಿಎ ಮತ್ತು ಕೆಐಎಡಿಬಿ ಮುಖ್ಯಸ್ಥರಾಗಿದ್ದರು. ಈ ಸಂದರ್ಭದಲ್ಲಿಯೇ ಹಲವು ಹಗರಣಗಳು ನಡೆದಿದ್ದವು. ಈ ಬಗ್ಗೆ ಪ್ರತಿಪಕ್ಷಗಳು ಧ್ವನಿ ಎತ್ತಿದ್ದವು. ಆದರೆ, ಈ ವಿರೋಧದ ನಡುವೆಯೂ ಶ್ಯಾಂ ಭಟ್ ನೇಮಕ ಮಾಡಲಾಗಿದೆ. ಇದು ಮತ್ತೊಮ್ಮೆ ವಿರೋಧಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.

About sudina

Check Also

ಬಂಟ್ವಾಳ : ತಾಲೂಕಿನ ವಿವಿಧ ಸುದ್ದಿಗಳ ಒಂದು ನೋಟ

ರೈಲಿನಡಿಗೆ ಬಿದ್ದು ಸಾವು : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮೆಮಾರ್ …

Leave a Reply

Your email address will not be published. Required fields are marked *

error: Content is protected !!