Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ರುಸ್ತುಂ : ಮದುವೆಯನ್ನು ಗಟ್ಟಿಗೊಳಿಸುತ್ತದೆ, ವಿಚ್ಚೇದನವನ್ನು ನಿಲ್ಲಿಸುತ್ತದೆ

ರುಸ್ತುಂ : ಮದುವೆಯನ್ನು ಗಟ್ಟಿಗೊಳಿಸುತ್ತದೆ, ವಿಚ್ಚೇದನವನ್ನು ನಿಲ್ಲಿಸುತ್ತದೆ

ಮುಂಬೈ : ಬಾಲಿವುಡ್ ಕರಾಟೆ ಕಿಂಗ್ ಅಕ್ಷಯ್ ಕುಮಾರ್ `ರುಸ್ತುಂ’ ಎಂಬ ಹೊಸ ಚಿತ್ರದ ಮೂಲಕ ತೆರೆಗೆ ಬರುತ್ತಿದ್ದಾರೆ… ಈ ಚಿತ್ರ ಸಾಂಸರಿಕ ಜೀವನವನ್ನು ವಸ್ತುವಾಗಿಟ್ಟುಕೊಂಡು ಬರುತ್ತಿದೆ. ಅಕ್ಷಯ್ ಅವರೇ ಹೇಳುವಂತೆ ರುಸ್ತುಂ ಮದುವೆಯನ್ನು ಗಟ್ಟಿಗೊಳಿಸುತ್ತದೆ. ವಿಚ್ಚೇದನವನ್ನು ನಿಲ್ಲಿಸುತ್ತದೆ… ಇದೊಂದು ಡಿಫ್ರೆಂಟ್ ಸಬ್ಜೆಕ್ಟ್. ನಿಜ ಕತೆ ಆಧರಿತ ಚಿತ್ರ ಅಂತಾರೆ ಅಕ್ಕಿ. 1959ರಲ್ಲಿ ನೌಕಾಪಡೆಯ ಅಧಿಕಾರಿ ಕೆ.ಎಂ.ನಾನಾವತಿ ಮತ್ತು ಪತ್ನಿಯ ಲವರ್‍ನ ಕೊಲೆ ಪ್ರಕರಣವನ್ನು ಇಟ್ಟುಕೊಂಡು ಈ ಚಿತ್ರದ ಕತೆಯನ್ನು ಹೆಣೆಯಲಾಗಿದೆ. ಈ ಚಿತ್ರದಲ್ಲಿ ಇಲಿಯಾನಾ ಅಕ್ಕಿಗೆ ಜೊತೆಯಾಗಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!