Sunday , September 23 2018
ಕೇಳ್ರಪ್ಪೋ ಕೇಳಿ
Home / Film News / Bollywood / ಅಕ್ಷಯ್ ಕುಮಾರ್ ಫ್ರೆಂಡ್‍ಶಿಪ್ ಡೇ ಆಚರಿಸಿಕೊಂಡಿದ್ದು ಯಾರೊಂದಿಗೆ ಗೊತ್ತಾ…?

ಅಕ್ಷಯ್ ಕುಮಾರ್ ಫ್ರೆಂಡ್‍ಶಿಪ್ ಡೇ ಆಚರಿಸಿಕೊಂಡಿದ್ದು ಯಾರೊಂದಿಗೆ ಗೊತ್ತಾ…?

ಮುಂಬೈ : ಇಂದು ಫ್ರೆಂಡ್‍ಶಿಪ್ ಡೇ. ಎಲ್ಲರೂ ಈ ದಿನವನ್ನು ಆಚರಿಸಿಕೊಂಡಿದ್ದಾರೆ. ಈ ನಡುವೆ, ಬಾಲಿವುಡ್ ನಟ ಅಕ್ಷಯ್ ಕೂಡಾ ಈ ದಿನವನ್ನು ವಿಶಿಷ್ಟವಾಗಿಯೇ ಆಚರಿಸಿದ್ದಾರೆ. ಮುದ್ದಿನ ಮಡದಿ ಟ್ವಿಂಕಲ್ ಖನ್ನಾರೊಂದಿಗೆ ಅಕ್ಕಿ ಈ ದಿನವನ್ನು ಆಚರಿಸಿಕೊಂಡಿದ್ದಾರೆ. ಅಲ್ಲದೆ, ಟ್ವಿಟರ್‍ನಲ್ಲಿ ಈ ಫೋಟೋವನ್ನೂ ಹಾಕಿಕೊಂಡಿರುವ ಅಕ್ಕಿ ಟ್ವಿಂಕಲ್ ತನ್ನ ಅತ್ಯಂತ ದೊಡ್ಡ ಸ್ನೇಹಿತೆ ಎಂದೂ ಹೇಳಿಕೊಂಡಿದ್ದಾರೆ.

ಅಕ್ಕಿ ಮತ್ತು ಟ್ವಿಂಕಲ್ ಬಾಲಿವುಡ್‍ನ ಆದರ್ಶ ದಂಪತಿ. ತಾನೆಷ್ಟೇ ಬ್ಯುಸಿಯಾಗಿದ್ದರೂ ಅಕ್ಕಿ ಕುಟುಂಬಕ್ಕೆ ತನ್ನದೇ ಆದ ಸಮಯವನ್ನು ಮೀಸಲಿಟ್ಟಿದ್ದಾರೆ. ತನ್ನ ವೃತ್ತಿಜೀವನದಿಂದ ಕುಟುಂಬ ಜೀವನಕ್ಕೆ ತೊಂದರೆ ಆಗದ ರೀತಿಯಲ್ಲಿ ಅಕ್ಕಿ ನಡೆದುಕೊಳ್ಳುತ್ತಿದ್ದಾರೆ… akshay kumar twit

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!