Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ನಸಿರುದ್ದೀನ್ ಷಾ ಯಾರ ಯಶಸ್ಸನ್ನೂ ಸಹಿಸುವ ವ್ಯಕ್ತಿ ಅಲ್ಲ : ಜಾವೇದ್ ಅಖ್ತರ್

ನಸಿರುದ್ದೀನ್ ಷಾ ಯಾರ ಯಶಸ್ಸನ್ನೂ ಸಹಿಸುವ ವ್ಯಕ್ತಿ ಅಲ್ಲ : ಜಾವೇದ್ ಅಖ್ತರ್

ಮುಂಬೈ : ಬಾಲಿವುಡ್‍ನ ಖ್ಯಾತ ಗೀತ ಸಾಹಿತಿ ಜಾವೇದ್ ಅಖ್ತರ್ ನಟ ನಾಸಿರುದ್ದೀನ್ ಷಾ ವಿರುದ್ಧ ಕಿಡಿಕಾರಿದ್ದಾರೆ. ದಿವಂಗತ ನಟ ರಾಕೇಶ್ ಖನ್ನಾ ವಿರುದ್ಧ ನಾಸಿರುದ್ದೀನ್ ಷಾ ಮಾಡಿರುವ ಟೀಕೆಗೆ ಕಿಡಿಕಾರಿರುವ ಜಾವೇದ್ ಅಖ್ತರ್, ನಾಸಿರುದ್ದೀನ್ ಯಾರೊಬ್ಬರ ಯಶಸ್ಸನ್ನೂ ಸಹಿಸಿಕೊಂಡವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಸಿರುದ್ದೀನ್ ಯಾರೊಬ್ಬರನ್ನೂ ಹೊಗಳಿರುವುದನ್ನು ನಾನು ಇದುವರೆಗೆ ನೋಡಿಲ್ಲ. ಅವರು ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್‍ರನ್ನೂ ಟೀಕೆ ಮಾಡಿದ್ದರು ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. ಷಾ ಹೇಳಿಕೆಗೆ ಖನ್ನಾ ಪುತ್ರಿ ಟ್ವಿಂಕಲ್ ಖನ್ನಾ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!