Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ರಿಯೋ ಒಲಿಂಪಿಕ್ : ಜಿಮ್ನಿಸ್ಟ್ ಕಾಲೇ ತುಂಡು…! : ಇಲ್ಲಿದೆ ಭೀಕರ ವೀಡಿಯೋ

ರಿಯೋ ಒಲಿಂಪಿಕ್ : ಜಿಮ್ನಿಸ್ಟ್ ಕಾಲೇ ತುಂಡು…! : ಇಲ್ಲಿದೆ ಭೀಕರ ವೀಡಿಯೋ

rio leg 1ರಿಯೋ : ಒಲಿಂಪಿಕ್ಸ್‍ನಲ್ಲಿ ಒಂದು ಅವಘಡ ಸಂಭವಿಸಿದೆ. ಫ್ರೆಂಚ್ ಜಿಮ್ನಿಸ್ಟ್ ಜಂಪ್ ಮಾಡುವ ಮೇಲೆ ಕಾಲೇ ತುಂಡಾಗಿದೆ…! 26 ವರ್ಷದ ಸಮೀರ್ ಐಟ್ ಸೈಯದ್ ತಮ್ಮ ಪ್ರದರ್ಶನ ನೀಡುವ ವೇಳೆ ಈ ದುರ್ಘಟನೆ ಸಂವಿಸಿದೆ… ವೇಗವಾಗಿ ಓಡಿ ಬಂದು ಪಲ್ಟಿ ಆಗುವಾಗ ಎಡಗಾಲಿನ ಮೇಲೆ ಒತ್ತಡ ಹೆಚ್ಚಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂಬುದು ತಜ್ಞರ ಮಾತು. ತಕ್ಷಣ ಸಮೀರ್‍ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ : ಈ ವೀಡಿಯೋ ನೋಡುವಾಗ ಬೇಜಾರಾಗುತ್ತದೆ. ಅದಕ್ಕೆ ವಿಷಾದಿಸುತ್ತೇವೆ

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!