Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Bollywood / ಮತ್ತೆ ಒಂದಾದ ಸಲ್ಮಾನ್ ಖಾನ್ ಮತ್ತು ಕತ್ರಿನಾ

ಮತ್ತೆ ಒಂದಾದ ಸಲ್ಮಾನ್ ಖಾನ್ ಮತ್ತು ಕತ್ರಿನಾ

ಮುಂಬೈ : ಬಾಲಿವುಡ್‍ನ ಮಾಜಿ ಪ್ರೇಮ ಜೋಡಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ಏಕ್ ಥಾ ಟೈಗರ್ (2015) ಮತ್ತು ಮೈನೇ ಪ್ಯಾರ್ ಕ್ಯೂ ಕಿಯಾ(2005)ರ ಈ ಯಶಸ್ವಿ ಜೋಡಿ ಈಗ ಜಾಹೀರಾತಿನಲ್ಲಿ ಒಂದಾಗಿದೆ. ಮಧ್ಯಪ್ರಾಚ್ಯದ ಲೈಫ್‍ಸ್ಟೈಲ್ ಬ್ರ್ಯಾಂಡ್‍ನ ಜಾಹೀರಾತಿನಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದಾರೆ.salman khan

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!