Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಪ್ರಿಯಾಂಕಾ ಕೆನ್ನೆಗೆ ಚಿನ್ನದ ಪೇಂಟ್…!

ಪ್ರಿಯಾಂಕಾ ಕೆನ್ನೆಗೆ ಚಿನ್ನದ ಪೇಂಟ್…!

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೆನ್ನೆಗೆ ಚಿನ್ನದ ಪೇಂಟ್ ಹೊಡೆದುಕೊಂಡಿದ್ದಾರೆ…! ಸ್ವತಃ ಪ್ರಿಯಾಂಕಾ ಅವರೇ ಹೇಳಿದಂತೆ ಇದು ಪ್ಯೂರ್ ಗೋಲ್ಡ್ ಅಂತೆ… ತನ್ನ ಇನ್ಟಾಗ್ರಾಮ್ ಅಕೌಂಟ್‍ನಲ್ಲಿ ಪ್ರಿಯಾಂಕಾ ಈ ಫೋಟೋ ಹಾಕಿಕೊಂಡಿದ್ದಾರೆ. ತನಗೆ ಚಿನ್ನ ಅಂದರೆ ತುಂಬಾ ಇಷ್ಟ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. priyanka-chopra 1 priyanka-chopra 2

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!