Monday , April 23 2018
Home / Sandalwood / ರವಿಚಂದ್ರನ್ ಪುತ್ರನ ಚಿತ್ರ ನಿರ್ದೇಶಿಸಲಿದ್ದಾರೆ ನಂದಕಿಶೋರ್

ರವಿಚಂದ್ರನ್ ಪುತ್ರನ ಚಿತ್ರ ನಿರ್ದೇಶಿಸಲಿದ್ದಾರೆ ನಂದಕಿಶೋರ್

ಬೆಂಗಳೂರು : ತಮಿಳಿನ ಸೂಪರ್‍ಹಿಟ್ ಚಿತ್ರ `ವೆಲೆ ಇಲ್ಲಾ ಪಟ್ಟಧಾರಿ’ ಚಿತ್ರ ಕನ್ನಡಕ್ಕೆ ಬರುತ್ತಿದೆ. ಧನುಷ್ ನಟಿಸಿರುವ ಈ ಚಿತ್ರದ ಪಾತ್ರವನ್ನು ರವಿಚಂದ್ರನ್ ಪುತ್ರ ಮನೋರಂಜನ್ ನಿರ್ವಹಿಸುತ್ತಿದ್ದಾರೆ. ಸೂಪರ್‍ಹಿಟ್ ನಿರ್ದೇಶಕ ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ… ನಂದ ಕಿಶೋರ್ ತನ್ನ ಮುಕುಂದ ಮುರಾರಿ ಮತ್ತು ಟೈಗರ್ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ರಾಕ್‍ಲೈನ್ ವೆಂಕಟೇಶ್ ವೆಲೆ ಇಲ್ಲಾ ಪಟ್ಟಧಾರಿ ಚಿತ್ರದ ರಿಮೇಕ್ ರೈಟ್ಸ್ ಪಡೆದಿದ್ದು, ಅವರೇ ನಿರ್ಮಾಣ ಮಾಡುತ್ತಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!