Monday , January 21 2019
ಕೇಳ್ರಪ್ಪೋ ಕೇಳಿ
Home / Film News / Mollywood / ಮೇಘನಾ ರಾಜ್ ಈಗ ಪತ್ರಕರ್ತೆ

ಮೇಘನಾ ರಾಜ್ ಈಗ ಪತ್ರಕರ್ತೆ

ತಿರುವನಂತಪುರಂ : ಕನ್ನಡತಿ ಮೇಘನಾ ರಾಜ್ ಮಲಯಾಳಂ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಮತ್ತೊಂದು ಮಲಯಾಳಂ ಪ್ರಾಜೆಕ್ಟ್‍ಗೆ ಮೇಘನಾ ಸಹಿ ಹಾಕಿದ್ದಾರೆ. ಈ ಚಿತ್ರದಲ್ಲಿ ಮೇಘನಾ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈಗಾಗಲೇ `100 ಡಿಗ್ರಿ ಸೆಲ್ಸಿಯಸ್’ ಚಿತ್ರದಲ್ಲಿ ಮೇಘನಾ ಪತ್ರಕರ್ತೆಯ ರೋಲ್‍ನಲ್ಲಿ ಕಾಣಿಸಿಕೊಂಡಿದ್ದರು.

ಸದ್ಯ ಮೇಘನಾ ಸಹಿ ಹಾಕಿರುವ ಚಿತ್ರದ ಹೆಸರು `ಝೀಬ್ರಾ ವರ್ಕಲ್’ ಇದು ಎ.ಎಕ್ಸ್. ಕ್ಸೇವರ್ ಅವರ ಕಾದಂಬರಿ. ಇದೇ ಹೆಸರಿನಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಸಾಜನ್ ಲಾಲ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!