Sunday , July 22 2018
ಕೇಳ್ರಪ್ಪೋ ಕೇಳಿ
Home / Gulf News / ಮಗು ಶೂಟ್ ಮಾಡಿದ ವೀಡಿಯೋದಲ್ಲಿ ಸೆರೆ ಸಿಕ್ಕ ಆರೋಪಿ…!

ಮಗು ಶೂಟ್ ಮಾಡಿದ ವೀಡಿಯೋದಲ್ಲಿ ಸೆರೆ ಸಿಕ್ಕ ಆರೋಪಿ…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ರಿಯಾದ್ : ಕಳ್ಳತನದ ದೃಶ್ಯವನ್ನು ತಾಯಿಯೊಂದಿಗೆ ಇದ್ದ ಮಗು ಶೂಟ್ ಮಾಡಿ ಕಳ್ಳನ ಸೆರೆ ಹಿಡಿಯುವಲ್ಲಿ ಸಹಾಯ ಮಾಡಿದೆ. ರಿಯಾದ್‍ನಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗೆ ಇದ್ದ ಮಗು ಕೈಯಲ್ಲಿದ್ದ ಮೊಬೈಲ್‍ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿತ್ತು. ಈ ವೀಡಿಯೋ ವೈರಲ್ ಆಗಿತ್ತು. ಇದೇ ವೀಡಿಯೋವನ್ನು ಕಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಸೆರೆಗೆ ತಳ್ಳಿದ್ದಾರೆ… ಕೂಲಿಂಗ್ ಸಿಸ್ಟಮ್ ಕದಿಯುತ್ತಿದ್ದ ಕಳ್ಳ ಬಳಿಕ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮಗುವಿನ ಸಮಯೋಚಿತ ಕಾರ್ಯದಿಂದ ಕಳ್ಳ ಈಗ ಸೆರೆಯ ಹಿಂದೆ ಹೋಗಿದ್ದಾನೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!