Thursday , November 15 2018
ಕೇಳ್ರಪ್ಪೋ ಕೇಳಿ
Home / Sandalwood / ಕನ್ನಡಕ್ಕೆ ಬರುತ್ತಿದ್ದಾರೆ ತಮಿಳಿನ ಪ್ರಸನ್ನ

ಕನ್ನಡಕ್ಕೆ ಬರುತ್ತಿದ್ದಾರೆ ತಮಿಳಿನ ಪ್ರಸನ್ನ

ಬೆಂಗಳೂರು : ಎರಡು ವರ್ಷಗಳ ಹಿಂದೆ ಪ್ರಕಾಶ್ ರೈ ನಿರ್ದೇಶನದ `ಒಗ್ಗರಣೆ’ ಚಿತ್ರದಲ್ಲಿ ತಮಿಳು ನಟಿ ಸ್ನೇಹ ಕನ್ನಡಕ್ಕೆ ಬಂದಿದ್ದರು. ಈಗ ಸ್ನೇಹ ಪತಿ ಪ್ರಸನ್ನ ಸ್ಯಾಂಡಲ್‍ವುಡ್ ಪ್ರವೇಶಿಸುತ್ತಿದ್ದಾರೆ. ಅರುಣ್ ವೈದ್ಯನಾಥಮ್ ನಿರ್ದೇಶನದ ಕನ್ನಡ, ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ವಿಸ್ಮಯದಲ್ಲಿ ಪ್ರಸನ್ನ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಕೂಡಾ ನಟಿಸುತ್ತಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!