Monday , February 19 2018
Home / Film News / Bollywood / ಜಾಕ್ಲಿನ್ ಫರ್ನಾಂಡೀಸ್‍ರನ್ನು ಮದುವೆಯಾದ ಕಪಿಲ್ ಶರ್ಮಾ…! : ಪ್ರಮೋಸ್ ಮಾಡಿದ ತಕ್ಷಣ ಮದುವೆ…!
Buy Bitcoin at CEX.IO

ಜಾಕ್ಲಿನ್ ಫರ್ನಾಂಡೀಸ್‍ರನ್ನು ಮದುವೆಯಾದ ಕಪಿಲ್ ಶರ್ಮಾ…! : ಪ್ರಮೋಸ್ ಮಾಡಿದ ತಕ್ಷಣ ಮದುವೆ…!

kapil sharma 1 kapil sharma 3ನವದೆಹಲಿ : ಕಿರುತೆರೆ ನಿರೂಪಕ ಕಪಿಲ್ ಶರ್ಮಾ ನಟಿ ಜಾಕ್ಲಿನ್ ಫರ್ನಾಂಡೀಸ್‍ರನ್ನು ಮದುವೆಯಾಗಿದ್ದಾರೆ…! ಪ್ರಮೋಸ್ ಮಾಡಿದ ತಕ್ಷಣ ಮದುವೆ ಆಗಿದೆ…! ಈ ಮದುವೆಗೆ ಕಪಿಲ್ ತಾಯಿ ಕೂಡಾ ಆಶೀರ್ವಾದ ಮಾಡಿದ್ದಾರೆ…! ಕಾಮಿಡಿಯನ್ ಕಪಿಲ್ ಶರ್ಮಾರ ಮದುವೆಯ ಸನ್ನಿವೇಶವಿದು… ಆದರೆ, ಖಂಡಿತಾ ಇದು ಅಸಲಿ ಅಲ್ಲ. ಕಪಿಲ್ ಶೋನಲ್ಲಿ ನಡೆದ ಮದುವೆ ಅಷ್ಟೇ…! ತನ್ನ ಡಿಶುಂ ಚಿತ್ರದ ಪ್ರಮೋಷನ್‍ಗಾಗಿ ಜಾಕ್ಲಿನ್ ಕಪಿಲ್ ಶೋಗೆ ಬಂದಿದ್ದರು. ಈ ಸಂದರ್ಭದಲ್ಲಿ ಈ ಎಲ್ಲಾ ಡ್ರಾಮಾಗಳು ನಡೆದಿವೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!