Wednesday , January 24 2018
Home / Film News / Bollywood / ಶಾರೂಖ್ ಖಾನ್ ಕ್ಷಮೆ ಕೇಳಿದ ಅಮೇರಿಕಾದಲ್ಲಿರುವ ಭಾರತೀಯ ರಾಯಭಾರಿ
Buy Bitcoin at CEX.IO

ಶಾರೂಖ್ ಖಾನ್ ಕ್ಷಮೆ ಕೇಳಿದ ಅಮೇರಿಕಾದಲ್ಲಿರುವ ಭಾರತೀಯ ರಾಯಭಾರಿ

ನವದೆಹಲಿ : ಬಾಲಿವುಡ್ ನಟ ಶಾರೂಕ್ ಖಾನ್‍ರನ್ನು ಲಾಸ್ ಏಂಜಲೀಸ್ ಏರ್‍ಪೋರ್ಟ್‍ನಲ್ಲಿ ಕೆಲಕಾಲ ತಡೆ ಹಾಕಲಾಗಿತ್ತು. ಕಳೆದ ಏಳುವರ್ಷಗಳಲ್ಲಿ ಮೂರನೇ ಬಾರಿ ಶಾರೂಕ್ ಈ ರೀತಿ `ವಶ’ಕ್ಕೊಳಗಾಗುತ್ತಿರುವುದು. ಇದರ ಬಗ್ಗೆ ಶಾರೂಖ್ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು… ಇನ್ನು, ಈ ಬಗ್ಗೆ ಅಮೇರಿಕಾದಲ್ಲಿರುವ ಭಾರತೀಯ ರಾಯಭಾರಿ ಶಾರೂಕ್ ಕ್ಷಮೆ ಕೇಳಿದ್ದಾರೆ… ಈ ಬಗ್ಗೆ ಟ್ವೀಟ್ ಮಾಡಿದ ರಿಚರ್ಡ್ ವರ್ಮಾ ಇನ್ನು ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. `ಕೋಟ್ಯಂತರ ಜನರಿಗೆ ನೀವು ಸ್ಫೂರ್ತಿ. ಅಮೇರಿಕಾದಲ್ಲೂ ನಿಮ್ಮ ಅಭಿಮಾನಿಗಳಿದ್ದಾರೆ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ…

varma twit 1ಇದಕ್ಕೆ ಶಾರೂಕ್ ಕೂಡಾ ಪ್ರತಿಕ್ರಿಯೆ ಕೊಟ್ಟಿದ್ದು. ಏನೂ ತೊಂದರೆ ಇಲ್ಲ. ನಿಮ್ಮ ಕೆಲಸವನ್ನು ನಾನು ಗೌರವಿಸುತ್ತೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಎಂದು ಶಾರೂಕ್ ಹೇಳಿದ್ದಾರೆ… varma twit 2

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!