ಗೋವಾ : ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಡೆದಿದೆ. ಗೋವಾದ ತಾಜ್ ವಿವಾಂತ ಹೊಟೇಲ್ನಲ್ಲಿ ಸಂಬಂಧಿಕರು ಮತ್ತು ಸ್ಯಾಂಡಲ್ವುಡ್ ದಿಗ್ಗಜರ ಸಮ್ಮುಖದಲ್ಲಿ ಇವರಿಬ್ಬರ ನಿಶ್ಚಿತಾರ್ಥ ಸಾಂಗವಾಗಿ ನೆರವೇರಿದೆ. ರಾಧಿಕಾ ಪಂಡಿತ್ ಸಖತ್ ಸುಂದರವಾಗಿ ಮಿಂಚುತ್ತಿದ್ದರು. ಇನ್ನು, ಹೊಸ ಜೋಡಿಗೆ ಹಿರಿಯ ನಟ ಅಂಬರೀಷ್ ಸುಮಲತಾ ದಂಪತಿ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದರು…
ಕನ್ನಡದ ನಟ ಮತ್ತು ಕಲಾನಿರ್ದೇಶಕ ಅರುಣ್ ಸಾಗರ್ ಅವರು ಈ ಜೋಡಿಯ ನಿಶ್ಚಿತಾರ್ಥಕ್ಕೆ ಸುಂದರ ಸೆಟ್ ಹಾಕಿಕೊಟ್ಟಿದ್ದಾರೆ… ಬಹುತೇಕ ಬಿಳಿ ಹೂಗಳಿಂದ ವೇದಿಕೆಯನ್ನು ಸಿಂಗರಿಸಲಾಗಿದೆ…