Wednesday , December 12 2018
ಕೇಳ್ರಪ್ಪೋ ಕೇಳಿ
Home / Sandalwood / ಇವರು ಸ್ಯಾಂಡಲ್‍ವುಡ್‍ನ ಹೊಸ ಸ್ನೇಹಿತೆಯರು

ಇವರು ಸ್ಯಾಂಡಲ್‍ವುಡ್‍ನ ಹೊಸ ಸ್ನೇಹಿತೆಯರು

ಬೆಂಗಳೂರು : ಒಂದೇ ಚಿತ್ರದಲ್ಲಿ ಕೆಲಸ ಮಾಡುವ ಬಹುತೇಕರು ಮತ್ತೆ ಒಳ್ಳೆಯ ಸ್ನೇಹಿತರಾಗುತ್ತಾರೆ. ದಿನಾ ಒಟ್ಟಿಗೆ ಇರುವ ಇವರೆಲ್ಲಾ ಬಳಿಕ ತಮ್ಮ ಸ್ನೇಹದ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ಸದ್ಯ ಪೂಜಾ ಗಾಂಧಿ ಮತ್ತು ಸಂಜನಾ ಒಳ್ಳೆಯ ಸ್ನೇಹಿತರಾಗಿದ್ದಾರೆ. ದಂಡುಪಾಳ್ಯ2 ಚಿತ್ರದಲ್ಲಿ ನಟಿಸುತ್ತಿರುವ ಈ ಇಬ್ಬರು ಟ್ವಿಟರ್‍ನಲ್ಲಿ ತಮ್ಮ ಸ್ನೇಹದ ಬಂಧ ಏನು ಎಂಬುದನ್ನು ಹೇಳಿದ್ದಾರೆ… ಪೂಜಾ ಮತ್ತು ಸಂಜನಾ ದಂಡುಪಾಳ್ಯ 2 ನಲ್ಲಿ ಲಕ್ಷ್ಮಿ ಮತ್ತು ಚಂದ್ರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ… Pooja. Pooja and Sanjjanaa 1

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!