Saturday , September 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಬಾಕ್ಸ್ ಆಫೀಸ್‍ನಲ್ಲಿ ರುಸ್ತಂ ಸದ್ದು : ಎರಡು ದಿನಕ್ಕೆ 30.54 ಕೋಟಿ ಕಲೆಕ್ಷನ್

ಬಾಕ್ಸ್ ಆಫೀಸ್‍ನಲ್ಲಿ ರುಸ್ತಂ ಸದ್ದು : ಎರಡು ದಿನಕ್ಕೆ 30.54 ಕೋಟಿ ಕಲೆಕ್ಷನ್

ಮುಂಬೈ : ಅಕ್ಷಯ್ ಕುಮಾರ್ ಅಭಿನಯದ ರುಸ್ತಂ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಏರ್‍ಲಿಫ್ಟ್ ಮತ್ತು ಹೌಸ್‍ಫುಲ್ ತ್ರಿ ಎಂಬ ಸೂಪರ್‍ಹಿಟ್ ಚಿತ್ರಗಳ ಬಳಿಕ ಬಿಡುಗಡೆಯಾದ ಈ ಚಿತ್ರ ಕೂಡಾ ಅಕ್ಕಿಗೆ ಯಶಸ್ಸು ತಂದುಕೊಡುವತ್ತ ಸಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಚಿತ್ರ ನೂರು ಕೋಟಿ ಕ್ಲಬ್ ಸೇರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಎರಡು ದಿನಗಳಲ್ಲಿ ಈ ಚಿತ್ರ 30.54 ಲಕ್ಷ ರೂಪಾಯಿಯನ್ನು ತನ್ನ ಥೈಲಿಗೆ ಹಾಕಿಕೊಂಡಿದೆ. ಭಾನುವಾರ ಮತ್ತು ಸೋಮವಾರ ರಜಾದಿನ ಆಗಿರುವುದರಿಂದ ಚಿತ್ರದ ಗಳಿಕೆ ಇನ್ನಷ್ಟು ಹೆಚ್ಚಾಗಲಿದೆ. akshay

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!