Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / Bollywood / ಬಾಲಿವುಡ್‍ಗೆ ಮತ್ತೊಬ್ಬ ಬೆಂಗಳೂರು ಹುಡುಗಿ

ಬಾಲಿವುಡ್‍ಗೆ ಮತ್ತೊಬ್ಬ ಬೆಂಗಳೂರು ಹುಡುಗಿ

ಬೆಂಗಳೂರು : ಬಾಲಿವುಡ್‍ನಲ್ಲಿ ಈಗೀಗ ಬೆಂಗಳೂರು ಹುಡುಗಿಯರು ಮಿಂಚುತ್ತಿದ್ದಾರೆ. ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಹೀಗೆ ಹಲವರ ಹೆಸರು ಈ ಪಟ್ಟಿಯಲ್ಲಿದೆ. ಈಗ ಇದೇ ಸಾಲಿಗೆ ಮತ್ತೊಬ್ಬ ಸುಂದರಿ ಸೇರುತ್ತಿದ್ದಾರೆ. ನಿಧಿ ಅಗರ್‍ವಾಲ್ ಎಂಬ ಬೆಂಗಳೂರು ಹುಡುಗಿ ಸದ್ಯ ಮುಂಬೈಯಲ್ಲಿದ್ದಾರೆ. ಬಿಸಿನೆಸ್ ಮ್ಯಾನೇಜ್‍ಮೆಂಟ್ ಗ್ಯಾಜುವೇಟ್ ಆದ ನಿಧಿ ಬಾಲಿವುಡ್‍ನಲ್ಲಿ ಮಿಂಚುವ ಕನಸಿನೊಂದಿಗೆ ಮುಂಬೈಗೆ ಹೋಗಿದ್ದಾರೆ. ಈಗಾಗಲೇ ಫ್ಯಾಷನ್ ಕೋರ್ಸ್‍ನ್ನು ಮುಗಿಸಿರುವ ನಿಧಿ ಸಬ್ಬೀರ್ ಖಾನ್ ಅವರ ಮ್ಯೂಸಿಕಲ್ ಆಕ್ಷನ್ ಫಿಲಂ ಮುನ್ನ ಮೈಕಲ್‍ನಲ್ಲಿ ನಟಿಸುತ್ತಿದ್ದಾರೆ. ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ಈ ಚಿತ್ರದ ನಾಯಕರಾಗಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!