Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / Kollywood / ಸಂಪೂರ್ಣ ತಲೆಬೋಳಿಸಿಕೊಂಡ ಈ ನಟ ಯಾರು ಅಂತ ಹೇಳ್ಬಹುದಾ…?

ಸಂಪೂರ್ಣ ತಲೆಬೋಳಿಸಿಕೊಂಡ ಈ ನಟ ಯಾರು ಅಂತ ಹೇಳ್ಬಹುದಾ…?

karthi 1ಚೆನ್ನೈ : ಚಿತ್ರರಂಗದಲ್ಲಿ ಕೆಲವೊಮ್ಮೆ ನಾಯಕ ನಟರು ಡಿಫ್ರೆಂಟ್ ಗೆಟಪ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿಕ್ಸ್ ಪ್ಯಾಕ್, ವೈಟ್ ಗೇನ್, ವೈಟ್ ಲಾಸ್ ಹೀಗೆ ನಾನಾ ರೂಪ… ಇದರಲ್ಲಿ ತಲೆ ಬೋಳಿಸಿಕೊಳ್ಳುವುದು ಕೂಡಾ ಒಂದು… ತಮಿಳು ಚಿತ್ರರಂಗದಲ್ಲಿ ಈ ಹಿಂದೆ ಅದೆಷ್ಟೋ ನಟರು ಈ ರೀತಿ ಕಾಣಿಸಿಕೊಂಡಿದ್ದಾರೆ… ಈಗ ಇದೇ ಸಾಲಿಗೆ ಕಾರ್ತಿ ಕೂಡಾ ಸೇರಿದ್ದಾರೆ… ಕಾಶ್ಮೋರ ಎಂಬ ಚಿತ್ರಕ್ಕೆ ಕಾರ್ತಿ ಈ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ…

ಇನ್ನು, ಈ ಹಿಂದೆಯೂ ಅನೇಕ ನಟರು ಈ ರೀತಿ ಕಾಣಿಸಿಕೊಂಡಿದ್ದರು… ಅದರ ಒಂದು ಝಲಕ್ ಇಲ್ಲಿದೆ ನೋಡಿ… Master Master 1 Master 3 sanjay-aamir-salman sanjay-aamir-salman 1

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!