Wednesday , November 21 2018
ಕೇಳ್ರಪ್ಪೋ ಕೇಳಿ
Home / Songs / ರಫ್ ಆ್ಯಂಡ್ ಟಫ್ ರವಿಶಂಕರ್ ಅವರ ಸಖತ್ ಹಾಡು : ವೈರಲ್ ಆಗಿದೆ ವೀಡಿಯೋ

ರಫ್ ಆ್ಯಂಡ್ ಟಫ್ ರವಿಶಂಕರ್ ಅವರ ಸಖತ್ ಹಾಡು : ವೈರಲ್ ಆಗಿದೆ ವೀಡಿಯೋ

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ರವಿಶಂಕರ್ ಅಂತ ಹೇಳಿದ ತಕ್ಷಣ ನೆನಪಾಗುವುದು ರಫ್ ಆ್ಯಂಡ್ ಟಪ್ ವಿಲನ್ ಗೆಟಪ್… ಆದರೆ, `ನಟರಾಜ ಸರ್ವೀಸ್’ ಎಂಬ ಚಿತ್ರದಲ್ಲಿ ರವಿಶಂಕರ್ ಡಿಫ್ರೆಂಟ್ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ.. ಅಲ್ಲದೆ, ಇದೇ ಗೆಟಪ್‍ನ ಒಳ್ಳೆಯ ಹಾಡು ಈಗ ಸದ್ದು ಮಾಡುತ್ತಿದೆ. ಅನೂಪ್ ಸೀಳಿನ್ ಸಂಗೀತದ ಈ ಹಾಡು ಈಗ ವೈರಲ್ ಆಗಿದೆ…

About sudina

Check Also

ಕಾಬಿಲ್ ಚಿತ್ರದ ಹಾಡುಗಳನ್ನು ಕೇಳಿ…

ಹೃತಿಕ್ ರೋಷನ್, ಯಾಮಿನಿ ಗುಪ್ತಾ ಅಭಿನಯದ ಕಾಬಿಲ್ ಚಿತ್ರದ ಹಾಡುಗಳನ್ನು ಕೇಳಿ…

Leave a Reply

Your email address will not be published. Required fields are marked *

error: Content is protected !!