Tuesday , May 22 2018
Home / Film News / Kollywood / ಕಬಾಲಿ ರಜನಿಕಾಂತ್‍ರಂತೆ ಧೋನಿ ಪೋಸ್…!

ಕಬಾಲಿ ರಜನಿಕಾಂತ್‍ರಂತೆ ಧೋನಿ ಪೋಸ್…!

dhoniಟೀಂ ಇಂಡಿಯಾ ನಾಯಕ ಧೋನಿ ತನ್ನ ಇಂಸ್ಟ್ರಿಗ್ರಾಮ್‍ನಲ್ಲಿ ಹೊಸದೊಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಇದಲ್ಲಿ ಧೋನಿ ರಜನಿಕಾಂತ್ ಅವರಂತೆ ಪೋಸ್ ಕೊಟ್ಟಿದ್ದಾರೆ. ಕಬಾಲಿ ಚಿತ್ರದಲ್ಲಿ ರಜನಿ ಕಾಣಿಸಿಕೊಂಡ ರೀತಿಯಲ್ಲೇ ಧೋನಿ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ… ಅಲ್ಲದೆ, ತಾನು ರಜನಿಕಾಂತ್ ಅಭಿಮಾನಿ ಎಂದೂ ಹೇಳಿಕೊಂಡಿದ್ದಾರೆ…

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!