Friday , June 22 2018
ಕೇಳ್ರಪ್ಪೋ ಕೇಳಿ
Home / Sandalwood / `ಟಗರು’ ಚಿತ್ರದ ಮುಹೂರ್ತ

`ಟಗರು’ ಚಿತ್ರದ ಮುಹೂರ್ತ

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ `ಟಗರು’ ಚಿತ್ರದ ಮುಹೂರ್ತ ಇವತ್ತು ನಡೆದಿದೆ. ಬೆಂಗಳೂರಿನ ಗವಿಪುರಂನಲ್ಲಿರುವ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು.

tagaru (10) tagaru tagaru 1 tagaru 2 tagaru 3 tagaru (1) tagaru (2) tagaru (3) tagaru (4) tagaru (5) tagaru (6) tagaru (7) tagaru (8) tagaru (9)ಈ ಮುಹೂರ್ತ ಸಮಾರಂಭದಲ್ಲಿ ನಟ ರವಿಚಂದ್ರನ್, ವಿನಯ್ ರಾಜ್ ಕುಮಾರ್, ನಿರ್ದೇಶಕ ಯೋಗರಾಜ್ ಭಟ್ ಸೇರಿ ಹಲವರು ಭಾಗಿದ್ದರು.

`ಕೆಂಡಸಂಪಿಗೆ’ ಚಿತ್ರದ ನಾಯಕಿ ಮಾನ್ವಿತಾ ಇಲ್ಲಿ ಶಿವಣ್ಣನಿಗೆ ಜೊತೆಯಾಗಿದ್ದಾರೆ. ನಟ ಧನಂಜಯ್ ಇದೇ ಮೊದಲ ಬಾರಿಗೆ ವಿಲನ್ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲೂ ಶಿವಣ್ಣ ಲಾಂಗ್ ಹಿಡಿದು ಮಿಂಚಲಿದ್ದಾರೆ. ದುನಿಯಾ ಸೂರಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!