Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood / ಶಾಶ್ವತ ನೀರಾವರಿ ಹೋರಾಟ : ಬಹುಭಾಷಾ ನಟ ಸುಮನ್ ಭಾಗಿ

ಶಾಶ್ವತ ನೀರಾವರಿ ಹೋರಾಟ : ಬಹುಭಾಷಾ ನಟ ಸುಮನ್ ಭಾಗಿ

ಕೋಲಾರ : ಬರದ ನಾಡು ಎಂದೇ ಕರೆಯಲ್ಪಡುವ ಕೋಲಾರ ಮತ್ತು ಸುತ್ತಮುತ್ತಲಿನ ನೀರಿನ ಹೋರಾಟಕ್ಕೆ ಬಹುಭಾಷಾ ನಟ ಸುಮನ್ ಬೆಂಬಲ ನೀಡಿದ್ದಾರೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಡೆಯುತ್ತಿರುವ ಹೋರಾಟದಲ್ಲಿ ಸುಮನ್ ಪಾಲ್ಗೊಂಡಿದ್ದಾರೆ. ಕಳೆದ 71 ದಿನಗಳಿಂದ ಇಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ಸುಮನ್ ನಿಮ್ಮ ಹೋರಾಟಕ್ಕೆ ನಾನು ಜೊತೆಯಾಗಿದ್ದಾನೆ ಎಂದು ಹೇಳಿದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!