Sunday , July 22 2018
ಕೇಳ್ರಪ್ಪೋ ಕೇಳಿ
Home / News NOW / ಬಂಟ್ವಾಳ : ಮೊಸರು ಕುಡಿಕೆಗೆ ಬಂದ ಟಿಬೇಟಿಯನ್ ಗುರುಗಳು…!

ಬಂಟ್ವಾಳ : ಮೊಸರು ಕುಡಿಕೆಗೆ ಬಂದ ಟಿಬೇಟಿಯನ್ ಗುರುಗಳು…!

ಬಂಟ್ವಾಳ ; ಕಲ್ಲಡ್ಕದಲ್ಲಿ ವರ್ಷಂಪ್ರತಿ ನಡೆಯುವ ಮೊಸರು ಕುಡಿಕೆ ಉತ್ಸವ ವಿಜೃಂಭನೆಯಿಂದ ನಡೆಯಿತು… ಈ ಬಾರಿ ಈ ಉತ್ಸವದಲ್ಲಿ ಗಮನ ಸೆಳೆದದ್ದು ಟಿಬೇಟಿಯನ್ ಗುರುಗಳು ಮತ್ತು ಅವರ ಕಲಾ ತಂಡ… ಕಲ್ಲಡ್ಕದ ಶಿಲ್ಪಾಗೊಂಬೆ ಬಳಗ ಈ ಬಾರಿ ವಿನೂತನವಾಗಿ ಟಿಬೇಟಿಯನ್ ಗುರುಗಳ ಪರಿಕಲ್ಪನೆಯಲ್ಲಿ ಕಲಾನೈಪುಣ್ಯತೆಯನ್ನು ಮೆರೆದಿದೆ…

26 photos (1)ಗುರುವಿನ ಪಾತ್ರದಲ್ಲಿ ಶಿಲ್ಪಾ ಗೊಂಬೆ ಬಳಗದ ಮಾಲಕ ರಮೇಶ್ ಕಲ್ಲಡ್ಕ ಮಿಂಚಿದರೆ, 35ಕ್ಕೂ ಅಧಿಕ ಸಹಕಲಾವಿದರು ಅವರಿಗೆ ಸಾಥ್ ನೀಡಿದರು. ಟಿಬೇಟಿಯನ್ ಮೂಲದ ಸಂಗೀತ ವಾದ್ಯ ವೃಂದ ವಿಶೇಷ ಗಮನಸೆಳೆದರೆ, ಇಪ್ಪತ್ತು ಮೀಟರ್ ಉದ್ದದ ಡ್ರ್ಯಾಗನ್ ಮೆರವಣಿಗೆಯುದ್ದಕ್ಕೂ ನಿತಿನ್ ಕಲ್ಲಡ್ಕ ಸಹಿತ ಸಹ ಕಲಾವಿದರ ಕೈಚಳಕದಿಂದ ಜೀವಂತಿಕೆ ಪಡೆದು ಅಚ್ಚರಿಯ ಅನುಭವ ನೀಡಿತು.

ಚಿತ್ರ; ಸುಮಂತ್ ಮಾಣಿ

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!