Wednesday , January 24 2018
Home / Film News / Bollywood / ಗಂಡನ ಮನೆ ಎದುರು ಬಾಲಿವುಡ್ ನಟಿ ರೌದ್ರಾವಾತಾರ ನೋಡಿ…!
Buy Bitcoin at CEX.IO

ಗಂಡನ ಮನೆ ಎದುರು ಬಾಲಿವುಡ್ ನಟಿ ರೌದ್ರಾವಾತಾರ ನೋಡಿ…!

ಹರಿದ್ವಾರ : ಬಾಲಿವುಡ್ ನಟಿ ಅಲಿಶಾ ಖಾನ್ ಗಂಡನ ವಿರುದ್ಧ ತಿರುಗಿಬಿದ್ದಿದ್ದಾರೆ… ಗಂಡ ತನಗೆ ಮೋಸ ಮಾಡಿದ್ದಾಗಿ ಅಲಿಶಾ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನನ್ನು ಗರ್ಭವತಿ ಮಾಡಿ, ಗಂಡ ಕೈಕೊಟ್ಟು ಬೇರೊಬ್ಬಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುದು ಅಲಿಶಾ ದೂರು. ಇದೇ ಸಿಟ್ಟಲ್ಲಿ ಗಂಡನನ್ನು ಪ್ರಶ್ನೆ ಮಾಡಲು ಹೋದ ಅಲಿಶಾ ಅಲ್ಲಿ ರೌದ್ರಾವತಾರವನ್ನೇ ಪ್ರದರ್ಶಿಸಿದ್ದಾರೆ…

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!