Monday , January 21 2019
ಕೇಳ್ರಪ್ಪೋ ಕೇಳಿ
Home / Film News / Kollywood / ದಾಂಪತ್ಯಕ್ಕೆ ಕಾಲಿಟ್ಟ ಅಭಿಮನ್ಯು ಮಿಥುನ್ : ಕ್ರಿಕೆಟಿಗನ ಬಾಳಸಂಗಾತಿಯಾದ ರಾಧಿಕಾ ಶರತ್ ಕುಮಾರ್ ಪುತ್ರಿ

ದಾಂಪತ್ಯಕ್ಕೆ ಕಾಲಿಟ್ಟ ಅಭಿಮನ್ಯು ಮಿಥುನ್ : ಕ್ರಿಕೆಟಿಗನ ಬಾಳಸಂಗಾತಿಯಾದ ರಾಧಿಕಾ ಶರತ್ ಕುಮಾರ್ ಪುತ್ರಿ

ಚೆನ್ನೈ : ತಮಿಳಿನ ಖ್ಯಾತ ನಟಿ ರಾಧಿಕಾ ಶರತ್‍ಕುಮಾರ್ ಪುತ್ರಿ ರಯಾನೇ ಮತ್ತು ಕ್ರಿಕೆಟಿಗ ಅಭಿಮನ್ಯು ಮಿಥುನ್ ವಿವಾಹ ಇವತ್ತು ನಡೆಯಿತು. ಮಹಾಬಲಿಪುರಂನಲ್ಲಿ ಈ ಪ್ರೇಮ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿತು. ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಪರಸ್ಪರ ಭೇಟಿಯಾಗಿದ್ದ ಈ ಜೋಡಿ ಬಳಿಕ ಪ್ರೇಮಲೋಕದಲ್ಲಿ ವಿಹರಿಸಿತ್ತು. ಕಳೆದ ವರ್ಷವಷ್ಟೇ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಬ್ರಿಟಿಷ್ ಪ್ರಜೆ ರಿಚರ್ಡ್ ಹಾರ್ಡಿಯನ್ನು ರಾಧಿಕಾ ಎರಡನೇ ಮದುವೆಯಾಗಿದ್ದರು. ಇವರ ಮಗಳೇ ರಯಾನೇ. ಸದ್ಯ ರಯಾನೇ ರಾಧಿಕಾರ ಪ್ರೊಡಕ್ಷನ್ ಹೌಸನ್ನು ನೋಡಿಕೊಳ್ಳುತ್ತಿದ್ದಾರೆ. 2001ರಲ್ಲಿ ರಾಧಿಕಾ ತಮಿಳಿನ ಸೂಪರ್‍ಸ್ಟಾರ್ ಶರತ್ ಕುಮಾರ್‍ರನ್ನು ವಿವಾಹವಾಗಿದ್ದರು. ಇನ್ನು, ರಯಾನೇ ಸಂಗೀತ್ ಕಾರ್ಯಕ್ರಮದ ಸಂಭ್ರಮ ಆಗಸ್ಟ್ 26ರಂದೇ ಶುರುವಾಗಿತ್ತು.radika daughter 24 radika daughter 1 radika daughter 2 radika daughter 3 radika daughter 4 radika daughter 5 radika daughter 6 radika daughter 7 radika daughter 8 radika daughter 9 radika daughter 10 radika daughter 11 radika daughter 12 radika daughter 13 radika daughter 14 radika daughter 15 radika daughter 16 radika daughter 17 radika daughter 18 radika daughter 19 radika daughter 20 radika daughter 23

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!