Thursday , June 21 2018
ಕೇಳ್ರಪ್ಪೋ ಕೇಳಿ
Home / News NOW / ಹುಬ್ಬಳ್ಳಿಯಲ್ಲಿ ಸಿಕ್ಕ ಪೂಜಿತಾ

ಹುಬ್ಬಳ್ಳಿಯಲ್ಲಿ ಸಿಕ್ಕ ಪೂಜಿತಾ

ಹುಬ್ಬಳ್ಳಿ : ಬೆಂಗಳೂರಿನ ಶ್ರೀರಾಮಪುರದಿಂದ ನಾಪತ್ತೆಯಾಗಿದ್ದ 8ನೇ ಕ್ಲಾಸ್ ವಿದ್ಯಾರ್ಥಿನಿ ಪೂಜಿತಾ ಹುಬ್ಬಳ್ಳಿಯಲ್ಲಿ ಸಿಕ್ಕಿದ್ದಾಳೆ. ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಪೂಜಿತಾ ಸಿಕ್ಕಿದ್ದು, ಬಳಿಕ ಸಂಬಂಧಿಕರು ಕರೆದುಕೊಂಡು ಹೋಗಿದ್ದಾರೆ…

pujitha (2) pujitha pujitha (1)13 ವರ್ಷದ ಪೂಜಿತಾ ಶ್ರೀ ರಾಮಪುರದ ಮಧುಕಿರಣ್ ಹಾಗೂ ಪದ್ಮಿನಿ ದಂಪತಿ ಪುತ್ರಿ… ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತೆಂದು ಮನೆ ಬಿಟ್ಟು ಹೋಗಿದ್ದಳು. ಇದೇ ತಿಂಗಳ 24ರಂದು ಪೂಜಿತಾ ತನ್ನ ಶ್ರೀರಾಮಪುರದ ಮನೆಯಿಂದ ಶಾಲೆಗೆ ತೆರಳಿದ್ದಾಳೆ. ಆದರೆ, ಮನೆಯಿಂದ ಶಾಲೆಗೆ ಹೋಗುವಾಗ ಶಾಲೆಯಲ್ಲಿ ನಾಟಕದ ರಿಹರ್ಸಲ್ ಇದೆ ಅಂತ ಹೇಳಿ ಹಳೆ ಬಟ್ಟೆಗಳನ್ನು ಕೂಡಾ ತೆಗೆದುಕೊಂಡು ಹೋಗಿದ್ದಳು. ಸಂಜೆ ಪೂಜಿತಾ ತಾಯಿ ಪದ್ಮಿನಿ ಶಾಲೆಯಿಂದ ಮಗಳನ್ನು ಕರೆದುಕೊಂಡು ಬರಲು ತೆರಳಿದಾಗ ಮಗಳು ನಾಪತ್ತೆಯಾಗಿರುವುದು ಗೊತ್ತಾಗಿತ್ತು.

About sudina

Check Also

ಪಣಂಬೂರು ಕಡಲ ಕಿನಾರೆಯಲ್ಲಿ ಸುಂಟರ ಗಾಳಿ…! : ಇಲ್ಲಿದೆ ವೀಡಿಯೋ

ಮಂಗಳೂರು : ಪಣಂಬೂರು ಸಮುದ್ರ ಕಿನಾರೆಯಲ್ಲಿ ಸುಂಟರಗಾಳಿ ಕಾಣಿಸಿಕೊಂಡು ಭೀತಿಯ ವಾತಾವರಣ ಸೃಷ್ಟಿಸಿತ್ತು. ಈ ಸುಂಟರಗಾಳಿಯಿಂದ ಕಡಲ ತೀರದಲ್ಲಿ ಇದ್ದ …

Leave a Reply

Your email address will not be published. Required fields are marked *

error: Content is protected !!