Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಗರ್ಭಿಣಿ ಕರೀನಾರ ರ್ಯಾಂಪ್ ವಾಕ್…!

ಗರ್ಭಿಣಿ ಕರೀನಾರ ರ್ಯಾಂಪ್ ವಾಕ್…!

kaarina 2ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತಾಯ್ತನದ ಖುಷಿಯಲ್ಲಿದ್ದಾರೆ… ಮನೆಗೊಂದು ಮಗುವಿನ ನಿರೀಕ್ಷೆಯಲ್ಲಿ ಕರೀನಾ ಮತ್ತು ಸೈಫ್ ದಂಪತಿ ಇದ್ದಾರೆ… ಈ ನಡುವೆ, ಕರೀನಾ ತನ್ನ ಬದುಕಿನ ಸುಂದರ ಕ್ಷಣಗಳನ್ನು ಮುಂಬೈಯಲ್ಲಿ ಅನುಭವಿಸಿದ್ದಾರೆ. ಅದೇನೆಂದರೆ, ಗರ್ಭಿಣಿ ಕರೀನಾ ರ್ಯಾಂಪ್ ಮೇಲೆ ಹೆಜ್ಜೆ ಇಟ್ಟಿದ್ದಾರೆ.. ಈ ಹೆಜ್ಜೆ ಬಳಿಕ ಭಾವುಕರಾದ ಕರೀನಾ, ಈ ಕ್ಷಣ ನನ್ನ ಜೀವನ ಪರಿಯಂತರ ನೆನಪಿರುತ್ತದೆ. ಅದರಲ್ಲೂ ನಾನು ಮತ್ತು ನನ್ನ ಮಗು ಒಟ್ಟಾಗಿ ಇದೇ ರೀತಿ ರ್ಯಾಂಪ್ ವಾಕ್ ಮಾಡುವುದಕ್ಕೆ ನಾನು ಕಾಯುತ್ತಿರುತ್ತೇನೆ ಎಂದು ಹೇಳಿದ್ದಾರೆ.



courtesy : Tv9 Marathi, Bollywood Spy and youtube

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!