Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Kollywood / ಪ್ರಕಾಶ್ ರೈ ಈಗ ಚರ್ಚ್ ಫಾದರ್…!

ಪ್ರಕಾಶ್ ರೈ ಈಗ ಚರ್ಚ್ ಫಾದರ್…!

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಈಗ ಚರ್ಚ್ ಫಾದರ್ ಆಗಿದ್ದಾರೆ… ನವೀನ್ ಪೌಲೀ ಅವರು ಮುಂದಿನ ಚಿತ್ರದಲ್ಲಿ ಪ್ರಕಾಶ್ ರೈಗೆ ಕ್ರೈಸ್ತ ಧರ್ಮಗುರುವಿನ ಪಾತ್ರ. ಪ್ರಕಾಶ್ ರೈ ಇತ್ತೀಚಿಗೆ ತುಂಬಾ ಚಿತ್ರಗಳಿಗೆ ಸಹಿ ಹಾಕುತ್ತಿಲ್ಲ. ಆದರೆ, ಈ ಚಿತ್ರದ ಸ್ಕ್ರಿಪ್ಟ್ ಪ್ರಕಾಶ್‍ಗೆ ಇಷ್ಟವಾಗಿದೆಯಂತೆ. ಹೀಗಾಗಿ, ಪ್ರಕಾಶ್ ಈ ಚಿತ್ರ ತಂಡ ಸೇರಿದ್ದಾರೆ. ಈ ಚಿತ್ರದಲ್ಲಿ ಶೃದ್ಧಾ ಶ್ರೀನಾಥ್, ನಾಟೇ ಸುಬ್ರಹ್ಮಣ್ಯಮ್ ಮತ್ತು ಲಕ್ಷ್ಮಿಪ್ರಿಯಾ ನಟಿಸುತ್ತಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!