Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Kollywood / ಮತ್ತೆ ಒಂದಾಗಲಿದ್ದಾರೆ ರಂಜಿತ್ ಮತ್ತು ರಜನಿಕಾಂತ್ : ಅಳಿಯ ಧನುಷ್ ಈ ಚಿತ್ರದ ನಿರ್ಮಾಪಕ

ಮತ್ತೆ ಒಂದಾಗಲಿದ್ದಾರೆ ರಂಜಿತ್ ಮತ್ತು ರಜನಿಕಾಂತ್ : ಅಳಿಯ ಧನುಷ್ ಈ ಚಿತ್ರದ ನಿರ್ಮಾಪಕ

ಚೆನ್ನೈ : ಸೂಪರ್ ಹಿಟ್ ಕಬಾಲಿ ಚಿತ್ರದ ಬಳಿಕ ಸೂಪರ್‍ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶ ರಂಜಿತ್ ಮತ್ತೆ ಒಂದಾಗುತ್ತಿದ್ದಾರೆ. ರಜನಿ ಅಳಿಯ ಧನುಷ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ನಿರ್ದೇಶನದ ಎಂದಿರನ್ ಚಿತ್ರದ ಸೀಕ್ವೆಲ್ `2.0′ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಬಳಿಕ ರಜನಿ ತನ್ನ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ವಂಡರ್‍ಬಾರ್ ಫಿಲಂ ಲಾಂಛನದಲ್ಲಿ ಧನುಷ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!