Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಸೆಪ್ಟೆಂಬರ್ 2ಕ್ಕೆ 8 ಕನ್ನಡ ಚಿತ್ರಗಳ ಬಿಡುಗಡೆ

ಸೆಪ್ಟೆಂಬರ್ 2ಕ್ಕೆ 8 ಕನ್ನಡ ಚಿತ್ರಗಳ ಬಿಡುಗಡೆ

ಬೆಂಗಳೂರು : ಸೆಪ್ಟೆಂಬರ್ 2 ರಂದು ಸ್ಯಾಂಡಲ್‍ವುಡ್‍ನಲ್ಲಿ ಚಿತ್ರ ರಿಲೀಸ್‍ಗಳ ಸುಗ್ಗಿ. ಈ ಒಂದೇ ದಿನ 8 ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ವರ್ಷ ಏಳು ಚಿತ್ರಗಳು ಒಂದೇ ದಿನ ಬಿಡುಗಡೆಯಾದ ದಾಖಲೆ ಇದೆ. ಇದು ಈ ದಾಖಲೆಯನ್ನು ಮುರಿಯಲಿದೆ. ನವರಸ ನಾಯಕ ಜಗ್ಗೇಶ್ ಅಭಿನಯದ ಬಹುನಿರೀಕ್ಷಿತ `ನೀರುದೋಸೆ’ ಚಿತ್ರ ಸೇರಿದಂತೆ ಎಂಟು ಚಿತ್ರಗಳು ಇವತ್ತು ತೆರೆಗೆ ಬರುತ್ತಿದೆ… ಈ ವಾರ ಬಿಡುಗಡೆಯಾಗುವ ಚಿತ್ರಗಳ ಪಟ್ಟಿ ಇಂತಿವೆ.

  • ನೀರುದೋಸೆ
  • ಕೆಂಪಮ್ಮನ ಕೋರ್ಟ್ ಕೇಸ್
  • ಪ್ರೇಮ ಗಿಮಾ ಜಾನೇ ದೋ
  • ಸೆಲ್ಫಿ
  • ಬಬ್ಲುಷ
  • ಅವಧಿ
  • ಸಿಕ್ಕಾಪಟ್ಟೆ ಇಷ್ಟಪಟ್ಟೆ
  • ಜಿಲ್ ಜಿಲ್

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!