Friday , April 20 2018
Home / Sandalwood / ಕಿಚ್ಚ ಸುದೀಪ್‍ಗೆ ಶಿವಣ್ಣನ ಶುಭಾಶಯ : ಗೆಳೆಯನಿಗೆ ಮೊದಲು ವಿಶ್ ಮಾಡಿದ ಹ್ಯಾಟ್ರಿಕ್ ಹೀರೋ : ಇಲ್ಲಿದೆ ವೀಡಿಯೋ

ಕಿಚ್ಚ ಸುದೀಪ್‍ಗೆ ಶಿವಣ್ಣನ ಶುಭಾಶಯ : ಗೆಳೆಯನಿಗೆ ಮೊದಲು ವಿಶ್ ಮಾಡಿದ ಹ್ಯಾಟ್ರಿಕ್ ಹೀರೋ : ಇಲ್ಲಿದೆ ವೀಡಿಯೋ

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಳೆ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಈ ವರ್ಷ ಕಿಚ್ಚನಿಗೆ ಮೊದಲಿಗರಾಗಿ ಶಿವರಾಜ್‍ಕುಮಾರ್ ಶುಭಹಾರೈಸಿದ್ದಾರೆ. ಸುದೀಪ್ ಇನ್ನೂ ಎಲ್ಲಾ ಚಿತ್ರರಂಗದಲ್ಲೂ ಇದೇ ರೀತಿ ಖ್ಯಾತಿ ಗಳಿಸಲಿ ಎಂದು ಶಿವಣ್ಣ ಹಾರೈಸಿದ್ದಾರೆ. ಕಿಚ್ಚ ಸುದೀಪ್ ಈಗಾಗಲೇ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅದೇ ರೀತಿ ರಾಷ್ಟ್ರಿಯ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಕೂಡಾ ಕಿಚ್ಚನ ಹೆಸರು ಖ್ಯಾತಿ ಗಳಿಸಲಿ ಎಂಬುದು ಶಿವರಾಜ್‍ಕುಮಾರ್ ಹಾರೈಕೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!