Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮನಾಲಿಯಲ್ಲಿ ಸಲ್ಮಾನ್ ಖಾನ್ `ಟ್ಯೂಬ್‍ಲೈಟ್’

ಮನಾಲಿಯಲ್ಲಿ ಸಲ್ಮಾನ್ ಖಾನ್ `ಟ್ಯೂಬ್‍ಲೈಟ್’

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ `ಟ್ಯೂಬ್‍ಲೈಟ್’ ಚಿತ್ರದ ಶೂಟಿಂಗ್ ಮನಾಲಿಯಲ್ಲಿ ನಡೆಯುತ್ತಿದೆ. ಹಿಮಾಚಲ ಪ್ರದೇಶದ ಈ ಸುಂದರ ತಾಣದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಕಬೀರ್ ಖಾನ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು ನಾಲ್ಕು ವಾರಗಳಷ್ಟು ಕಾಲ ಇಲ್ಲಿ ಶೂಟಿಂಗ್ ನಡೆಯಲಿದೆ.

Manali Updates : On the set of #Tubelight 💙 #SalmanKhan #BeingHuman #Bollywood #Shimla #HimachalPradesh

A photo posted by Salman Khan (WLSK Fanpage) (@welovesalmankhan) on

Superstar @beingsalmankhan in #Manali for #Tubelight shoot #Fans #Crowd . . Love u till infinity my jaan 😍😍 . . SALLU S MY LIFE❤

A photo posted by Insha Sayeed ❤Salman❤ (@salman_khan_tubelight) on

#SalmanKhan in #manali #salmankhanlovers #weloveyousalmankhan #bollywood #salmanfans #tubelight #shooting #beingsalmankhan

A photo posted by Salman Khan ❤❤❤ (@salmanislife) on

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!