Saturday , January 19 2019
ಕೇಳ್ರಪ್ಪೋ ಕೇಳಿ
Home / Film News / Kollywood / ನಿರ್ದೇಶನಕ್ಕಿಳಿದ ಧನುಷ್ : ಹಿರಿಯ ನಟ ರಾಜ್‍ಕಿರಣ್‍ಗೆ ಆ್ಯಕ್ಷನ್ ಕಟ್

ನಿರ್ದೇಶನಕ್ಕಿಳಿದ ಧನುಷ್ : ಹಿರಿಯ ನಟ ರಾಜ್‍ಕಿರಣ್‍ಗೆ ಆ್ಯಕ್ಷನ್ ಕಟ್

ಚೆನ್ನೈ : ತಮಿಳುನಟ ಧನುಷ್ ನಿರ್ದೇಶನಕ್ಕಿಳಿದ್ದಾರೆ. `ಪವರ್ ಪಾಂಡಿ’ ಎಂಬ ಚಿತ್ರಕ್ಕೆ ಧನುಷ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಿರಿಯ ನಟ ರಾಜ್‍ಕಿರಣ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನುಷ್ ನಿರ್ದೇಶನ ಮಾತ್ರವಲ್ಲದೆ ಕತೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ರಾಜ್‍ಕಿರಣ್ ಅವರಲ್ಲದೆ ಪ್ರಸನ್ನ ಮತ್ತು ಚಾಣ್ಯ ಸಿಂಗ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. 1473226892_south-indian-actor-dhanush-make-his-directorial-debut-rajkiran-prasanna-lead-role qjhnvCiiafchh_medium dhanush-759

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!