Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ ಹೇಗಿತ್ತು ಹೊತ್ತಾ…?

ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ ಹೇಗಿತ್ತು ಹೊತ್ತಾ…?

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಸರ್ವಧರ್ಮ ಸಮನ್ವಯದ ನೆಲೆ. ಇಲ್ಲಿ ಎಲ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯನ್ನೂ ಸಲ್ಲೂ ಮನೆಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗಿದೆ… ಈ ಬಾರಿ ಸಲ್ಮಾನ್‍ಗೆ ಡಬ್ಬಲ್ ಖುಷಿ. ಅದೇನೆಂದರೆ, ಹಬ್ಬದ ಜೊತೆಗೆ ತನ್ನ ಅಳಿಯ ಅಯನ್ ಕೂಡಾ ಸಲ್ಮಾನ್ ಜೊತೆಗಿದ್ದರು. ಸಲ್ಮಾನ್ ತಂಗಿ ಅರ್ಪಿತಾ ಖಾನ್ ಪುತ್ರ ಅಯನ್ ಅಗ್ನಿಹೋತ್ರಿ ಈ ಬಾರಿ ಸಲ್ಲೂ ಮನೆಯ ಗಣೇಶ ಚೌತಿಯ ಸೆಂಟರ್ ಆಫ್ ಅಟ್ರಾಕ್ಷನ್. ಇನ್ನು, ಸಲ್ಲೂ ಗಣೇಶ ಚತುರ್ಥಿ ಸಂಭ್ರಮದಲ್ಲಿ ನವಾಜುದ್ದೀನ್ ಸಿದ್ಧಿಕಿ, ಆಮಿ ಜಾಕ್ಸನ್ ಮತ್ತು ಡೈಸಿ ಷಾ ಕೂಡಾ ಪಾಲ್ಗೊಂಡಿದ್ದರು.


courtesy : Hindustan Times

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!