Saturday , October 20 2018
ಕೇಳ್ರಪ್ಪೋ ಕೇಳಿ
Home / News NOW / ಕಾವೇರಿಗಾಗಿ ಸಂಕಟಪಡಬೇಡಿ : ಜಯಾಗೆ ಸುಬ್ರಮಣಿಯನ್ ಸ್ವಾಮಿ ಪಾಠ

ಕಾವೇರಿಗಾಗಿ ಸಂಕಟಪಡಬೇಡಿ : ಜಯಾಗೆ ಸುಬ್ರಮಣಿಯನ್ ಸ್ವಾಮಿ ಪಾಠ

ನವದೆಹಲಿ : ಕಾವೇರಿ ನದಿ ನೀರಿನ ಬಗ್ಗೆ ಸದಾ ಖ್ಯಾತೆ ತೆಗೆಯುವ ಜಯಲಲಿತಾ ಮತ್ತು ತಮಿಳುನಾಡಿಗೆ ಸ್ವತಃ ತಮಿಳುನಾಡಿನವರಾದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸರಿಯಾದ ಪಾಠ ಹೇಳಿದ್ದಾರೆ… ಮೊದಲು ತಮಿಳುನಾಡು ಕಾವೇರಿ ನದಿ ನೀರಿಗಾಗಿ ಸಂಕಟಪಡುವುದನ್ನು ಬಿಡಬೇಕು. ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯಲು ಮತ್ತು ನೀರಾವರಿಗೆ ಬಳಸಿಕೊಳ್ಳಬೇಕು ಎಂದು ಟ್ವಿಟರ್‍ನಲ್ಲಿ ಕರ್ನಾಟಕದ ಪರ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ… subramaniyan swamy

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!