Wednesday , January 23 2019
ಕೇಳ್ರಪ್ಪೋ ಕೇಳಿ
Home / News NOW / ನಾಳೆ ಕರ್ನಾಟಕ ಬಂದ್ : ಪೆಟ್ರೋಲ್, ಬಸ್ ಇರಲ್ಲ : ಶಾಲಾ ಕಾಲೇಜಿಗೆ ರಜೆ

ನಾಳೆ ಕರ್ನಾಟಕ ಬಂದ್ : ಪೆಟ್ರೋಲ್, ಬಸ್ ಇರಲ್ಲ : ಶಾಲಾ ಕಾಲೇಜಿಗೆ ರಜೆ

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ನಾಳೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ. ಈ ಬಂದ್‍ಗೆ ಸಾವಿರಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ, ನಾಳೆ ಕರ್ನಾಟಕ ಮತ್ತೆ ಸ್ತಬ್ಧವಾಗಲಿದೆ… ಬೆಳಗ್ಗೆ 6 ಗಂಟೆಯಿಂದ ಮತ್ತು ಸಂಜೆ 6 ಗಂಟೆವರೆಗೆ ಬಂದ್ ನಡೆಯಲಿದೆ.

ಏನಿರುವುದಿಲ್ಲ…?
ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್
ಹೊಟೇಲ್, ರೆಸ್ಟೋರೆಂಟ್
ಪೆಟ್ರೋಲ್ ಬಂಕ್
ಅಂಗಡಿ, ಮುಂಗಟ್ಟುಗಳು
ತರಕಾರಿ, ಹಣ್ಣು ಹಂಪಲು (ಎಪಿಎಂಸಿ ವರ್ತಕರು, ಬೀದಿ ಬದಿ ವ್ಯಾಪಾರಿಗಳಿಂದಲೂ ಬೆಂಬಲ)
ಚಿತ್ರಮಂದಿರ
ಆಟೋ, ಟ್ಯಾಕ್ಸಿ, ಏರ್‍ಪೋರ್ಟ್ ಟ್ಯಾಕ್ಸಿ
ಮಾಲ್‍ಗಳು
ಸರ್ಕಾರಿ ನೌಕರರ ಸಂಘ
ಬಿಬಿಎಂಪಿ ಕಚೇರಿ ಕೂಡಾ ಬಂದ್

ಏನಿರುತ್ತವೆ
ಆಸ್ಪತ್ರೆ
ತುರ್ತುಸೇವೆ
ಹಾಲು
ಮೆಡಿಕಲ್ಸ್

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!